Thursday, April 30, 2009

ನನ್ನ ಕೆಲವು ಕನ್ನಡ ಪದ್ಯಗಳು

ಈ ಪದ್ಯವನ್ನು ನನ್ನ ತಂಗಿಯ ಮದುವೆಗಾಗಿ ನಾನು ಬರೆದನು

ಪ್ರೀತಿಯ ಪಯಣ

ಮೊದಲು ನಿನ್ನ ನೋಡಿದ ನನಗೆ

ಕಾದುಕಥಳಲಿ ಚಂದ್ರ ಬಂದು ಹೊಧನ್ಥೆ

ಮಿಂಚು ಹರಿಧು ಹೋಯಿತು ನನ್ನೊಳಗೆ

ಸೂಚಿಸಿದ ಕ್ಷಣ ಆ ನಿನ್ನ ವೋಪ್ಪಿಗೆ

ಚಂದ್ರನ ತುಂಡು ಕೈಗೆ ಸಿಕ್ಕಿದಂತೆ


ನಮ್ಮ ಪ್ರೀತಿ ಸಾಗರದಂತೆ ಆಳವಾಗಿರಲಿ

ಕಷ್ಟಗಳು ಅಲೆ ಅಲೆ ಯಾಗಿ ಬರಲಿ

ನಂಬಿಕೆಯ ನುಕೆ ಮುಳುಗಧಿರಲಿ

ನಾವಿಕ ನಾನು, ನಾಯಕಿ ನೀನು

ಕೈ ಬಿಡದೆ ಈ ಜೀವನ ಜೊತೆಯಾಗಿ ಧಡ ಸೇರಲಿ


ವರ ವಾಗಿ ಬಂದಿರುವನು ಅವನು

ನನ್ನ ಕನಸಿಗೆ ಬಣ್ಣ ತುಮ್ಬಿಧವನು

ಪ್ರೀತಿಯ ಗಿಡಕ್ಕೆ ನೀರಧವನು

ನನ್ನ ಮನಿಸಿನ ಶಿಲ್ಪಿಯದವನು

ನ ಕಟ್ಟಿದ ಪ್ರೀತಿ ಗುಡಿಗೆ ದೀಪವದವನು

No comments:

Post a Comment